ಕವಿಯೊಬ್ಬನ ಸ್ವಗತ ಹೇಗಿರಬಹುದು ? ಕವಿಗಳೆಲ್ಲಾ ಭಾವ ಜೀವಿಗಳಾ ? ಕವಿತೆ ಪ್ರತಿಭೆಯ ಕೂಸೋ ಅಥವಾ ತಲೆಬಗ್ಗಿಸಿ ಶ್ರಮ ವಹಿಸಿ ಬರೆವ ಸ್ಕಿಲ್ಲೋ ? ಕವಿಯದ್ದು ಧ್ಯಾನಸ್ಥ ಸ್ಥಿತಿಯೋ ತ್ರಿಶಂಕುನೊ ? ಕವಿ ಏನೂ ಹೇಳದೆ ಎಲ್ಲವನ್ನೂ ಹೇಳಿಬಿಟ್ಟಹಾಗೆ ಪೋಸು ಕೊಡುವ ಪಲಾಯನವಾದಿಯಾ ?
ಕವಿ ಸೂಕ್ಷ್ಮ ಮನಸ್ಸಿನವನಾಗಿರುವುದರಿಂದ ಅವನಿಗೆ ವ್ಯಾಪಾರಿ ಸೂಕ್ಷ್ಮಗಳು ತಿಳಿದು ಅದನ್ನು ಅವನು ತನ್ನನ್ನು ಎಸ್ಟಾಬಲಿಷ್ ಮಾಡಿಕೊಳ್ಳಲು ಉಪಯೋಗಿಸಿಕೊಳ್ಳುತ್ತಾನಾ ?
L ಕಾದಂಬರಿ ಓದಿದಾಗ ಹೀಗೆಲ್ಲಾ ಅನ್ನಿಸಿತು. ಕವಿ ನಿಜಕ್ಕೂ ಒಬ್ಬಂಟಿ ಅನ್ನುವ ಅನುಮಾನಗಳು ಗಟ್ಟಿಯಾಗ ತೊಡಗಿದವು! ಯಾಕೋ ರಾಘವೇಂದ್ರ ಖಾಸನೀಸರ “ ತಬ್ಬಲಿಗಳು “ ಕಥೆ ನೆನಪಾಗತೊಡಗಿತು “ಜಾನಕಿ ಕಾಲಂ “ ನೆನಪಾಯಿತು.
ಆದಿ ಇರದ ಅಂತ್ಯವಿರದ ಅಸಂಖ್ಯ ಪ್ರಶ್ನೆಗಳು ಮೈಗೆ ಹತ್ತಿಕೊಂಡಿತು !

Comments
Post a Comment