ತಮ್ಮ ಊರಿನ ಮೇಲಿನ ಅಗಾಧ ಪ್ರೀತಿ ಮತ್ತು ಕಾರ್ಮಿಕರ ಮೇಲಿನ ಕಾಳಜಿ ಇರದೇ ಇಂತಹ ಪುಸ್ತಕವನ್ನು ಖಂಡಿತಾ ಬರೆಯಲಾಗುತ್ತಿರಲಿಲ್ಲ. ಹಲವು ಕಡೆ R K ಯವರ ಬರವಣಿಗೆ ಧಮನಿತರ ಕಾವ್ಯದಂತೆ ಅನ್ನಿಸುತ್ತದೆ. ಅಲ್ಲಿ ನೋವು ಬೆವರು ಕಣ್ಣೀರು ಮತ್ತು ನೆತ್ತರುಗಳೇ ರೂಪಕವಾಗಿವೆ !
ಅವರು ಈ ಪುಸ್ತಕ ಬರೆಯದೇ ಹೋಗಿದ್ದರೆ KGF ಗೆ ಮಹಾತ್ಮ ಗಾಂಧಿ ಬಂದದ್ದು ಮತ್ತು ಕಾರ್ಮಿಕರ ಅಭಿವೃದ್ಧಿಗಾಗಿ ಹಣ ಸಂಗ್ರಹಿಸಿದ್ದು , ಅಂಬೇಡ್ಕರ್ರವರು ಬಂದು ಗಣಿ ಕೆಲಸಗಾರರ ಕೂಲಿ ಹೆಚ್ಚಳ ಹೋರಾಟದಲ್ಲಿ ಭಾಗವಹಿಸಿ ಅವರನ್ನು ಹುರಿದುಂಬಿಸಿದ್ದು ನಮಗೆ ಹೇಗೆ ತಿಳಿಯಬೇಕಿತ್ತು ?
ತಿಂಗಳಿಗೆ ನೂರು ರೂಪಾಯಿ ಹೆಚ್ಚು ಸಂಬಳಕ್ಕೆ ಗಣಿಯಾಳಕ್ಕೆ ಇಳಿವ ಸಾಹಸಮಾಡುವ ಕಾರ್ಮಿಕನ ಮನಸ್ಸು ಮತ್ತು ಪರಿಸ್ಥಿತಿ ಹೇಗಿರಬಹುದು ? ಇನ್ನು ನೂರು ವರ್ಷಗಳ ಕಾಲ ಕೋಲಾರದ ಗಣಿಯಲ್ಲಿ ಸಮೃದ್ಧವಾಗಿ ಗಣಿಗಾರಿಕೆ ಮಾಡಬಹುದು ಎನ್ನುವ ಎಲ್ಲ ವರದಿಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ಮತ್ತು KGF ನ ಅಷ್ಟೂ ಜಾಗವನ್ನು ಪರಭಾರೆ ಮಾಡಲು ಹೊರಡುವುದು, ಇವೆಲ್ಲ ನೋಡಿದಾಗ ಇದೆಲ್ಲ ಒಂದು ಸಂಕೀರ್ಣ ವಿಷ ಕೂಪದಂತೆ ಕಾಣುತ್ತದೆ !

Comments
Post a Comment